objective complement
ನಾಮವಾಚಕ

(ವ್ಯಾಕರಣ) ಪೂರಕ ಕರ್ಮಪದ; ಸಕರ್ಮಕವಾದರೂ ಅಪೂರ್ಣಾರ್ಥಕೊಡುವ ಕ್ರಿಯಾಪದಕ್ಕೆ ಪೂರಕವಾಗಿ ಬಳಸುವ

  1. ನಾಮಪದ: they made him chairman ಎಂಬಲ್ಲಿ chairman.
  2. ಗುಣವಾಚಕ: he made me glad ಎಂಬಲ್ಲಿ glad.